ಐಸಿಸಿ ವಿಶ್ವಕಪ್ 2019ರಲ್ಲಿ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ತಂಡದ ಉಪ ನಾಯಕ ರೋಹಿತ್ ಶರ್ಮಾ ಅವರು ಶನಿವಾರ (ಜುಲೈ 6) ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 27ನೇ ಏಕದಿನ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಅಪರೂಪದ ದಾಖಲೆಗಳಿಗೂ ರೋಹಿತ್ ಕಾರಣರಾಗಿದ್ದಾರೆ.<br /><br />Rohit Sharma continued his stellar batting in the ICC World Cup 2019, scoring his 27th ODI century against Sri Lanka on Saturday (July 6). Rohit is made new records.